News

ಬೆಂಗಳೂರು:  ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯ “ಸ್ವಚ್ಛ ಬೆಂಗಳೂರು’ ಘೋ ಷಣೆ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಬಿಬಿಎಂಪಿಯ ಎಂಟೂ ವಲಯದಲ್ಲಿ ಎಲ್ಲೆಂದ‌ರಲ್ಲಿ ಕಸ ಸುರಿಯುವ ಪ್ರವೃತ್ತಿ ಮಿತಿ ಮೀರಿದ್ದು, ಹಲವು ಪ್ರದೇಶಗಳು ಗಬ್ಬು ನಾರುತ್ತಿ ...