News

ಲಾಸ್ ಏಂಜಲೀಸ್: ಅಟ್ಲಾಂಟಾಗೆ ತೆರಳುತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವು ಶುಕ್ರವಾರ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಅದರ ಎಡ ಎಂಜಿನ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬೆಂಕಿ ಹೊತ್ ...
ಬರ್ಮಿಂಗ್‌ಹ್ಯಾಂ: ದಿಗ್ಗಜ ಆಟಗಾರರ ಕ್ರಿಕೆಟ್‌ ಟೂರ್ನಮೆಂಟ್‌ ಆದ ವರ್ಲ್ಡ್ ಚಾಂಪಿಯನ್‌ ಶಿಪ್ಸ್ ಆಫ್ ಲೆಜೆಂಡ್ಸ್‌‌ 2025ರ ಪ್ರಮುಖ ಪಂದ್ಯ ರದ್ದಾಗಿದೆ. ಬರ್ಮಿಂಗ್‌ ಹ್ಯಾಂನ ಎಜ್‌ ಬಾಸ್ಟನ್‌ ಕ್ರಿಕೆಟ್‌ ಮೈದಾನದಲ್ಲಿ ರವಿವಾರ (ಜು.20)ದಂದು ಭಾರ ...
20-07-2025 ಮೇಷ: ನಿಶ್ಚಿಂತೆಯಲ್ಲಿ ಕಳೆಯುವ ವಾರದ ಬಿಡುವಿನ ದಿನ. ಉದ್ಯೋಗಸ್ಥರಲ್ಲಿ ಹೆಚ್ಚಿನವರಿಗೆ ಆರಾಮವಾದರೆ ಕೆಲವರಿಗೆ ನಾಳೆಯ ಚಿಂತೆ. ಕೆಲವು ವರ್ಗದ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮನೆಯಲ್ಲಿ ಆರಾಮದ ವಾತಾವರಣ. ವೃಷಭ: ದೇವಾಲಯಗಳ ...
ಶನಿವಾರ ಬೆಳಗ್ಗೆ ವಿಧಿವಶರಾದ ಯಕ್ಷರಂಗದ ನಾಟ್ಯ ಶಾಂತಲೆ ಎಂದೇ ಪ್ರಸಿದ್ಧರಾಗಿದ್ದ, ಹೆಸರಾಂತ ಸ್ತ್ರೀವೇಷಧಾರಿ ಪಾತಾಳ ವೆಂಕಟ್ರಮಣ ಭಟ್‌ ಅವರು ಯಕ್ಷಗಾನ ...
ಬೀಜಿಂಗ್‌/ಹೊಸದಿಲ್ಲಿ: ಭಾರತದ ವಿರುದ್ಧ ಜಲ­ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಲಾಗು­ತ್ತಿ­ರುವ ವಿವಾದಿತ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಶನಿವಾರ ಶಂಕುಸ್ಥಾಪನೆ ನೆರವೇರಿಸಿದೆ. ಈ ಮೂಲಕ ಭಾರತದ ಗಡಿಯಲ್ಲಿ “ಜಲಬಾಂಬ್‌’ನ ನಿರ್ಮಾಣ ಕಾರ್ಯ ಆರಂ ...
ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಅನೇಕ ನಾಯಕರು ಬಂದು ಹೋಗಿದ್ದಾರೆ. ಆದರೆ ಅನೇಕರು ಇಂದಿಗೂ ಹೆಸರು ಉಳಿಸಿಕೊಂಡಿರುವುದು ತಣ್ತೀ ಹಾಗೂ ಸಿದ್ಧಾಂತಕ್ಕೆ ನಿಷ್ಠರಾಗಿರುವುದರಿಂದಲೇ ಹೊರತು, ಅವರು ಮಾಡಿದ ರಾಜಕಾರಣದಿಂದಲ್ಲ. ಇಂತಹ ರಾಜಕಾರಣಿಗಳು ಅ ...
ಗಂಗೊಳ್ಳಿ: ಎಲ್ಲ ಮೀನುಗಾರರಿಗೆ ಜೀವ ರಕ್ಷಕ (ಲೈಫ್‌ ಜಾಕೆಟ್‌) ಒದಗಿಸಲು ಸಿದ್ಧವಿದ್ದು, ಸರಕಾರದ ಬಳಿ ಹಣವಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ. ಗಂಗೊಳ್ಳಿಯಲ್ಲಿ ನಾಡ ದೋಣಿ ಮಗುಚಿ ಸಾವನ್ನ ಪ್ಪಿದ ಮೀನುಗಾರರಾದ ಸುರೇಶ್‌ ...
ಹೈದರಾಬಾದ್‌: 11 ವರ್ಷಗಳಲ್ಲಿ 8 ಪಟ್ಟು ಬೆಳವಣಿಗೆ­ಯೊಂದಿಗೆ ಭಾರತದ ಎಲೆಕ್ಟ್ರಾನಿಕ್ಸ್‌ ರಫ್ತು 3.44 ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಶನಿವಾರ ಮಾಹಿತಿ ನೀಡಿದ್ದಾರೆ. ಇದೇ ವೇಳೆ ದೇಶಿಯ ಎಲೆಕ್ಟ್ರಾ­ನಿ ...
ಹೊಸದಿಲ್ಲಿ: ಮೇಕ್‌ ಇನ್‌ ಇಂಡಿಯಾ ಯೋಜನೆಯ ಹೆಸರಿನಲ್ಲಿ ದೇಶದಲ್ಲಿ ವಿದೇಶಿ ಉತ್ಪನ್ನಗಳ ಬಿಡಿಭಾಗ­ಗಳನ್ನು ಜೋಡಣೆ ಮಾಡಲಾಗುತ್ತಿದೆಯೇ ಹೊರತು ಉತ್ಪಾದನೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಭಾರತವನ್ನು ನ ...
ಥಾಣೆ: ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಟೆಲಿಕಾಂ ಇಲಾಖೆ ಮತ್ತು ಮುಂಬಯಿ ಸೈಬರ್‌ ಸೆಲ್‌ ಅಧಿಕಾರಿಗಳೆಂದು ಹೇಳಿಕೊಂಡು ಇಬ್ಬರು ಸೈಬರ್‌ ವಂಚಕರು ನಿವೃತ್ತ ಬ್ಯಾಂಕ್‌ ಉದ್ಯೋಗಿ ಮಹಿಳೆಗೆ 10ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದ ...
ಕಲಬುರಗಿ: ಮಹಾರಾಷ್ಟ್ರದಲ್ಲಿ ಡ್ರಗ್ಸ್ ಸಾಗಾಣಿಕೆ ಆರೋಪದಲ್ಲಿ‌ ಬಂಧಿತನಾಗಿದ್ದ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಲಿಂಗರಾಜ‌ ಕಣ್ಣಿ ಜಾಮೀನು ಮೇಲೆ ಬಿಡುಗಡೆಯಾಗಿದ್ದು, ಕಲಬುರಗಿಗೆ ಆಗಮಿಸಿದ್ದಾರೆ. ನಗರಕ್ಕೆ ಆಗಮಿಸ ...
ಮಳೆಯ ಕಾರ್ಯಕ್ಷಮತೆ ಬಲವಾಗಿರುವಂತೆಯೇ ನಮ್ಮ ಸರಕಾರವೂ ಬಲಿಷ್ಠವಾಗಿದೆ: ಫಡ್ನವೀಸ್‌ Moradabad: ಹಿಂದೂ ಯುವಕರಿಗಾಗಿ ಮತಾಂತರಗೊಂಡ ಮುಸ್ಲಿಂ ಯುವತಿಯರು: ವಿವಾಹ ವಿಡಿಯೋ ವೈರಲ್! Video: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ನೀರಿನ ...